ಬಿ ಎಸ್ ಯಡಿಯೂರಪ್ಪ ಹಾಗು ಕೆ ಎಸ್ ಈಶ್ವರಪ್ಪ ಮೇಲೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ | Oneindia Kannada

2019-03-30 185

Former Chief Minister Siddaramaiah slams Central government for IT raid and questioned why no it raid on BJP leaders like BS Yedyurappa and KS Eshwarappa.

ಚುನಾವಣೆಯ ಸಂದರ್ಭದಲ್ಲಿಯೇ ರಾಜ್ಯದ ಜೆಡಿಎಸ್ ಮುಖಂಡರ ಸಂಬಂಧಿಕರಿಗೆ ಸೇರಿದ ಕಚೇರಿ, ಮನೆಗಳು ಮತ್ತು ಇಲಾಖೆಗಳ ಮೇಲೆ ನಡೆದ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಆಡಳಿತ ಪಕ್ಷದವರ ಕಣ್ಣು ಕೆಂಪಗಾಗಿಸಿದೆ.

Videos similaires